ಇಂಧನ ದರ ಪುನಃ ಏರಿಕೆ

0
533

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶದಲ್ಲಿ ಇಂಧನ ದರ ಪುನಃ ಹೆಚ್ಚಳಗೊಂಡಿದ್ದು ಒಂದು ಲೀಟರ್‌ಗೆ 26 ಪೈಸೆ ಪೆಟ್ರೋಲಿಗೆ 30 ಪೈಸೆ ಹಚ್ಚಳವಾಗಿದೆ. ನಿನ್ನೆ ಪೆಟ್ರೋಲ್‍ಗೆ 35 ಪೈಸೆ ಹಾಗೂ ಡೀಸೆಲ್‍ಗೆ 37 ಪೈಸೆ ಹೆಚ್ಚಳವಾಗಿತ್ತು. ಫೆಬ್ರುವರಿಯಲ್ಲಿ ತೈಲ ದರ ಆರನೇ ಬಾರಿ ಹೆಚ್ಚಳವಾಗಿದೆ. ಎಂಟು ತಿಂಗಳಲ್ಲಿ ತಲಾ 16 ರೂಪಾಯಿ ಪೆಟ್ರೋಲ್, ಡೀಸೆಲ್‍ ದರ ಏರಿಕೆಯಾಗಿದೆ.