ಉಡುಪಿ: ಮಾದಕ ದ್ರವ್ಯ ವಿರೋಧಿ ಅಭಿಯಾನಕ್ಕೆ ಚಾಲನೆ, ಪೋಸ್ಟರ್ ಬಿಡುಗಡೆ

0
392

ಸನ್ಮಾರ್ಗ ವಾರ್ತೆ

ಉಡುಪಿ: ಕಾಪು ತಾಲೂಕಿನಲ್ಲಿ ಸಾಲಿಡಾರಿಟಿ ಯೂತ್‌ಮೂವ್‌ಮೆಂಟ್, ಡಾ.ಎ.ವಿ ಬಾಳಿಗಾಮಿಯಲ್ ಆಸ್ಪತ್ರೆ ಹಾಗೂ ‘ನಶಾ ಮುಕ್ತ ಅಭಿಯಾನ’ ಉಡುಪಿ ಜಿಲ್ಲೆ ವತಿಯಿಂದ ಆಗಸ್ಟ್ 7 ರಿಂದ 30ರವರೆಗೆ ನಡೆಯಲಿರುವ “ಮಾದಕ ದ್ರವ್ಯ ವಿರೋಧಿ ಅಭಿಯಾನ”ದ ಪ್ರಯುಕ್ತ ಶನಿವಾರ ಹಿರಿಯ ನ್ಯಾಯಾಧೀಶರಾದ ಶರ್ಮಿಳಾ ಎಸ್, ಚೈಲ್ಡ್ ವೆಲ್ಫೇರ್ ಸಮಿತಿಯ ಚೆಯರ್ ಮ್ಯಾನ್ ಬೈಕಾಡಿ ರೋನಾಲ್ಡ್ ಫುರ್ಟೊಡೊ, ಉಡುಪಿ ಮಹಿಳಾ ಠಾಣೆಯ ಎಸ್.ಐ ವಯಲೆಟ್ ಫೆಮಿನಾ, ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮುಹಮ್ಮದ್ ಕುಂ, ನಿಸಾರ್ ಅಹ್ಮದ್ ಉಡುಪಿ, ವಜಿದಾ ಅವರು “ಪೋಸ್ಟರ್ ಬಿಡುಗಡೆ” ಉಡುಪಿಯಲ್ಲಿ ಮುಖಾಂತರ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಾಲಿಡಾರಿಟಿಯ ಜಿಲ್ಲಾ ಸಂಚಾಲಕ ಯಾಸೀನ್ ಕೋಡಿಬೆಂಗ್ರೆ, ಕಾಪು ತಾಲೂಕು ಅಧ್ಯಕ್ಷರಾದ ರಂಝಾನ್ ಕಾಪು, ಜಿಲ್ಲಾ ಕಾರ್ಯದರ್ಶಿ ನಬೀಲ್ ಗುಜ್ಜರ್ ಬೆಟ್ಟು.