ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಇದರ 2019 -2023 ರ ರಾಜ್ಯಾಧ್ಯಕ್ಷರಾಗಿ ಡಾ .ಮುಹಮ್ಮದ್ ಸಾದ್ ಬೆಳಗಾಮಿ ಅವರನ್ನು ರಾಷ್ಟ್ರೀಯ ಅಧ್ಯಕ್ಷರಾದ ಸಯ್ಯದ್ ಸಾದತುಲ್ಲ ಹುಸೈನಿಯವರು ನೇಮಕ ಮಾಡಿದ್ದಾರೆ. ಡಾ ಸಾದ್ ಬೆಳಗಾಮಿ ಮೂತ್ರತಜ್ಞರಾಗಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದು ಇವರು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿಯಾಗಿ ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ಬೆಂಗಳೂರು ಮೆಟ್ರೋ ಅದ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಇದೇ ಸಂದರ್ಭದಲ್ಲಿ 2019 -2023 ರ ಸಾಲಿಗೆ ಇತರ ರಾಜ್ಯಗಳಿಗೆ ರಾಜ್ಯಾಧ್ಯಾಕ್ಷರಾಗಿ ನೇಮಕಗೊಂಡ ರಾಜ್ಯಾಧ್ಯಕ್ಷರುಗಳ ವಿವರ ಈ ಕೆಳಗಿನಂತಿದೆ.
1) ಜ. ಅಬ್ದುಲ್ ವಹೀದ್- ದಿಲ್ಲಿ ಪ್ರದೇಶ & ಹರ್ಯಾಣ
2) ಜ. ನೂರುಲ್ ಇಸ್ಲಾಮ್ ಮಝರ್ಬೊಹಿಯಾ, ನಾರ್ತ್ ಈಸ್ಟ್ ಸೌತ್
3) ಜ. ಅಬ್ದುಲ್ ರಫೀಕ್, ಪಶ್ಚಿಮ ಬಂಗಾಳ
4) ಜ.ಮೌಲಾನಾ ರಿಜ್ವಾನ್ ಅಹ್ಮದ್ ಇಸ್ಲಾಹಿ, ಬಿಹಾರ್
5) ಜ. ಅಬರಾರ್ ಅಹ್ಮದ್, ಝಾರ್ಖಂಡ್
6) ಜ.ಮಲಿಕ್ ಪೈಝಲ್ ಫಲಾಹಿ, ಪೂರ್ವ ಉತ್ತರಪ್ರದೇಶ
7) ಜ.ಅಹ್ಮದ್ ಅಝೀಝ್, ಪಶ್ಚಿಮ ಉತ್ತರಪ್ರದೇಶ& ಉತ್ತರಾಖಂಡ
8) ಜ.ಅಬ್ದುಶ್ಶುಕೂರ್, ಪಂಜಾಬ್& ಹಿಮಾಚಲ ಪ್ರದೇಶ
9) ಜ. ಮುಹಮ್ಮದ್ ನಾಜಿಮುದ್ದೀನ್, ರಾಜಸ್ಥಾನ
10) ಡಾ. ಹಾಮೀದ್ ಅಲಿ ಬೇಗ್, ಮಧ್ಯಪ್ರದೇಶ
11) ಜ.ಶಬ್ಬಿರ್ ಖಾನ್, ಛತ್ತೀಸ್ಗಢ
12) ಜ.ರಿಜ್ವಾನುರ್ ರಹ್ಮಾನ್ ಖಾನ್, ಮಹಾರಾಷ್ಟ್ರ
13) ಜ.ಶಕೀಲ್ ಅಹ್ಮದ್ ರಜಪೂತ್, ಗುಜರಾತ್
14) ಜ. ಹಾಮೀದ್ ಮುಹಮ್ಮದ್ ಖಾನ್, ತೆಲಂಗಾಣ
15) ಜ.ಮುಹಮ್ಮದ್ ರಫೀಕ್, ಆಂದ್ರಪ್ರದೇಶ
16) ಡಾ. ಸಾದ್ ಬೆಳಗಾಮಿ, ಕರ್ನಾಟಕ
17) ಜ. ಅಬ್ದುಲ್ ವಹೀದ್ ಖಾನ್, ಗೋವಾ
18) ಜ.ಎಮ್.ಎ.ಮುಹಮ್ಮದ್ ಹನೀಫ್, ತಮಿಳುನಾಡು & ಪಾಂಡಿಚೇರಿ
19) ಜ.ಎಮ್.ಐ. ಅಬ್ದುಲ್ ಅಝೀಝ್, ಕೇರಳ& ಅಂಡಮಾನ್












