ಸನ್ಮಾರ್ಗ ವಾರ್ತೆ
ಮಂಗಳೂರು: ಮಾರ್ಚ್ 2024-25 ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಗೆ ಹಾಜರಾದ ಹಿರಾ ಮಹಿಳಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಒಟ್ಟು 90 ವಿದ್ಯಾರ್ಥಿನಿಯರಲ್ಲಿ 16 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗದಲ್ಲಿ ಆಯಿಷ ಫಲಕ್ (563), ನಫೀಸತುಲ್ ಶಮ್ಯಾ (557) ಆಯಿಶತುಲ್ ವಫ (551), ಹಮ (543)

ವಾಣಿಜ್ಯ ವಿಭಾಗದಲ್ಲಿ ಹಲೀಮ ರಿಫ (578) ಫಾತಿಮಾ ರಾಹಿಲ (554), ಫಾತಿಮತ್ ಹಾಲಾ ಅಹಮದ್ (551), ಅದೀಬ (550), ಫಾತಿಮತ್ ಶಹನ (532) ಅಯಿಷ ತನಿಷ (522), ಸಲ್ವ ಶಿರೀನ್(520) ಫಾತಿಮ ಶಿಬ (516)

ವಿಜ್ಞಾನ ವಿಭಾಗದಲ್ಲಿ ಮಿನ್ದ (560), ರಶೀದ ಬೇಗಮ್ (560), ಹಲೀಮ ವಫ (551), ಸಮಹ್ ಮರಿಯಂ (546)
ಪರೀಕ್ಷೆಗೆ ಹಾಜರಾಗಿದ್ದ 90 ವಿದ್ಯಾರ್ಥಿನಿಯರಲ್ಲಿ ಅತ್ಯುತ್ತಮ ಶ್ರೇಣಿ 16, ಪ್ರಥಮ ಶ್ರೇಣಿ 56, ದ್ವಿತೀಯ ಶ್ರೇಣಿ 09 ಹಾಗೂ 2 ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇ 92.2.% ಫಲಿತಾಂಶ ದಾಖಲಿಸಿದ್ದಾರೆ.
ಉತ್ತಮ ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿನಿಯರು ಮತ್ತು ಅಧ್ಯಾಪಕ ವೃಂದದವರಿಗೆ ಶಾಂತಿ ಏಜುಕೇಶನಲ್ ಟ್ರಸ್ಟ್ ಅಭಿನಂದನೆ ಸಲ್ಲಿಸಿದೆ.












