ಜೈಲಿನಲ್ಲಿರುವ ನೈಜೀರಿಯದ ಶಿಯಾ ನಾಯಕನಿಗೆ ಭಾರತದಲ್ಲಿ ಚಿಕಿತ್ಸೆಗಾಗಿ ಜಾಮೀನು

0
468

ಲಾಗೋಸ್, ಆ. 7: ನೈಜೀರಿಯದಲ್ಲಿ ಜೈಲಿಗೆ ಹಾಕಲಾದ ಶಿಯಾ ನಾಯಕ ಇಬ್ರಾಹೀಂ ಸಕ್ಸಾಕಿ ಮತ್ತು ಅವರ ಪತ್ನಿ ಝೀನತ್‍ರಿಗೆ ಭಾರತದಲ್ಲಿ ಚಿಕಿತ್ಸೆ ಪಡೆಯುವುದಕ್ಕಾಗಿ ಉತ್ತರ ನೈಜೀರಿಯದ ಕಾದೂನ ನಗರದ ಕೋರ್ಟು ಜಾಮೀನು ನೀಡಿದೆ ಎಂದು ಸಕ್ಸಾಕಿಯವರ ವಕೀಲ ಫೆಮಿ ಫಲಾನ ತಿಳಿಸಿದ್ದಾರೆ.

ಇರಾನ್ ಪರ ಇಸ್ಲಾಮಿಕ್ ಮೂವ್‍ಮೆಂಟ್ ನಡೆಸಿದ್ದಕ್ಕಾಗಿ ಪ್ರತಿಭಟನೆ ದಮನಿಸುವ ನಿಟ್ಟಿನಲ್ಲಿ ಅವರು ಮತ್ತು ಅವರ ಪತ್ನಿಯನ್ನು 2015 ಡಿಸೆಂಬರ್ ನಲ್ಲಿ ನೈಜೀರಿಯನ್ ಸರಕಾರ ಬಂಧಿಸಿ ಜೈಲಿಗಟ್ಟಿತ್ತು.