ಚಿಂಚ್‌ವಾಡ್‌ ಕ್ವೀನ್ಸ್ ಸೊಸೈಟಿಯಲ್ಲಿ ಪುಣೆಯ ಮೊದಲ COVID-19 ಕೇಂದ್ರ ಸ್ಥಾಪನೆ

0
401

ಸನ್ಮಾರ್ಗ ವಾರ್ತೆ

ಪುಣೆ,ಆ.14: ಪುಣೆಯ ಮೊದಲ COVID-19 ಆರೈಕೆ ಕೇಂದ್ರವನ್ನು ಚಿಂಚ್‌ವಾಡ್‌ನ ಕ್ವೀನ್ಸ್ ಟೌನ್ ಸೊಸೈಟಿಯಲ್ಲಿ ಸ್ಥಾಪಿಸಲಾಗಿದೆ, ಇದರಲ್ಲಿ ಮೂರು ಸಭಾಂಗಣಗಳನ್ನು ಐಸೋಲೇಷನ್ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ.

40 ಹಾಸಿಗೆಗಳನ್ನು ಹೊಂದಿರುವ ಈ ಕೇಂದ್ರವು ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳು ಅಥವಾ ರೋಗಲಕ್ಷಣವಿಲ್ಲದವರ ಸೇವೆಗೆ ಮುಂದಡಿ ಇರಿಸಿದೆ. ಸೊಸೈಟಿಯು 20 ವೈದ್ಯರನ್ನು ಹೊಂದಿದ್ದು ಮತ್ತು ಕೇಂದ್ರದಲ್ಲಿ ಪೂರ್ಣಾವಧಿ ವೈದ್ಯರನ್ನು ನೇಮಿಸಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.