400 ಕೆಜಿ ಭಾರ ಎತ್ತುವ ವೇಳೆ ಕಾಲುಗಳನ್ನು ಮುರಿದುಕೊಂಡ ಪವರ್ ಲಿಫ್ಟರ್

0
667

ಸನ್ಮಾರ್ಗ ವಾರ್ತೆ

ಮಾಸ್ಕೋ,ಆ.14: ರಷ್ಯಾದ ಪವರ್ ಲಿಫ್ಟರ್ 400 ಕೆಜಿ (880 ಎಲ್ಬಿ) ಅನ್ನು ಸ್ಕ್ವಾಟ್ ಮಾಡುವ ವಿಫಲ ಪ್ರಯತ್ನದಲ್ಲಿ ತನ್ನ ಎರಡೂ ಮೊಣಕಾಲುಗಳನ್ನು ಮುರಿದುಕೊಂಡಿದ್ದು ಮತ್ತು ಈಗ ಮತ್ತೆ ನಡೆಯಲು ಕಲಿಯಬೇಕಾದ ಸ್ಥಿತಿ ಬಂದೊದಗಿದೆ.

ಮಾಸ್ಕೋ ಬಳಿ ನಡೆದ ವರ್ಲ್ಡ್ ರಾ ಪವರ್ ‌ಲಿಫ್ಟಿಂಗ್ ಫೆಡರೇಶನ್(ಡಬ್ಲ್ಯುಆರ್‌ಪಿಎಫ್) ಆಯೋಜಿಸಿದ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ ಅಲೆಕ್ಸಾಂಡರ್ ಸೆಡಿಖ್ ಕಾಲು ಮುರಿದುಕೊಂಡ ದುರ್ದೈವಿಯಾಗಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.