ದೀನಾಗೆ ರಾಜ್ಯಮಟ್ಟದಲ್ಲಿ ನಾಲ್ಕನೇ ರ‍್ಯಾಂಕ್

0
409

ಸನ್ಮಾರ್ಗ ವಾರ್ತೆ

ಮಂಗಳೂರು: ಬೆಂಗಳೂರಿನ ರಾಜೀವ್‌ ಗಾಂಧಿ ಆರೋಗ್ಯ ವಿವಿಯು ನಡೆಸಿದ ಎರಡನೆ ವರ್ಷದ ಬಿಎಸ್ಸಿ ಇನ್ ಅಪ್ಟೋಮೆಟ್ರಿ ಪರೀಕ್ಷೆಯಲ್ಲಿ ನಗರದ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್‌ ಮೆಡಿಕಲ್ ಸೈನ್ಸ್‌ನ ವಿದ್ಯಾರ್ಥಿನಿ ದೀನಾ ರಝಾಕ್ ಹಾಮದ್ ರಾಜ್ಯಮಟ್ಟದಲ್ಲಿ ನಾಲ್ಕನೇ ರ‍್ಯಾಂಕ್ ಗಳಿಸಿದ್ದಾರೆ.

580ರಲ್ಲಿ 411 ಅಂಕದೊಂದಿಗೆ ಶೇ.70.86 ಫಲಿತಾಂಶ ದಾಖಲಿಸಿರುವ ಇವರು ಕೂಳೂರಿನ ರಝಾಕ್ ಹಾಮದ್ ಬ್ಯಾರಿ-ರೇಷ್ಮಾ ರಝಾಕ್ ಅವರ ಪುತ್ರಿ.