ಸನ್ಮಾರ್ಗ ವಾರ್ತೆ
ಅನಿವಾಸಿ ಕನ್ನಡಿಗ ಮತ್ತು ಬ್ಯಾರಿ ಸಮುದಾಯದ ಸಾಧಕ ಮುಹಮ್ಮದ್ ಅಲಿ ಉಚ್ಚಿಲ್ ಅವರಿಗೆ ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದೆ. ಸೆಪ್ಟೆಂಬರ್ ಹತ್ತರಂದು ದುಬೈಯ ಗ್ರಾಂಡ್ ಹಯಾತ್ ನಲ್ಲಿ ಗಲ್ಫ್ ಕರ್ನಾಟಕೋತ್ಸವ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಶೈಖ್ ಮುಹಮ್ಮದ್ ಅಲ್ ಮಕ್ತೂಮ್ ಜುಮಾ ಅಲ್ ಮಕ್ತೂಮ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.












