ಡಿಸ್ಕವರ್ ಇಸ್ಲಾಂನ ಅಹ್ಮದ್ ಅಲ್ ಖಾನ್ ನಿಧನ

0
667

ಸನ್ಮಾರ್ಗ ವಾರ್ತೆ

ಮನಾಮ,ಜೂ.4: ಡಿಸ್ಕವರ್ ಇಸ್ಲಾಂ ಸೊಸೈಟಿ ಬಹ್ರೈನ್ ನಿರ್ದೇಶಕ ಶೇಖ್ ಅಹ್ಮದ್ ಅಲ್ ಖಾನ್(67) ನಿಧನರಾದರು. ಎದೆ ನೋವೆಂದು ಮಂಗಳವಾರ ಬೆಳಗ್ಗೆ ಬಿಡಿಎಫ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸುಮಾರು 11 ಗಂಟೆಯ ವೇಳೆಗೆ ಅವರು ಕೊನೆಯುಸಿರೆಳೆದರು. ಯಾಸಿರ್, ಸಲ್ಮಾನ್ , ಅದ್ನಾನ್, ಫೌಝಾನ್ ಸುಮಯ್ಯ, ಸುರಯ್ಯ, ಸಲ್ವಾ ಇವರ ಮಕ್ಕಳು. ಅವರ ಪಾರ್ಥಿವ ದೇಹದ ಸಂಸ್ಕಾರ ಕಾರ್ಯ ರಿಫಹುನೈನಿಯ ಕಬರಿಸ್ಥಾನದಲ್ಲಿ ನಡೆಯಿತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.