ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಎ. 19: ಕೊರೊನಾ ವೈರಸ್ ಪೀಡಿತ ಒಂದೂವರೆ ತಿಂಗಳ ಮಗು ಮೃತಪಟ್ಟಿದೆ. ದಿಲ್ಲಿಯ ಕಲಾವತಿ ಸರಣ್ ಚಿಲ್ಡ್ರನ್ಸ್ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೊರೊನಾಕ್ಕೆ ಬಲಿಯಾದ ದೇಶದ ಅತಿ ಕಡಿಮೆ ವಯಸ್ಸಿನ ಮಗು ಇದು ಎಂದು ವರದಿ ತಿಳಿಸಿದೆ
ಕೊರೊನಾ ವೈರಸ್ ಪೀಡಿತ ಹತ್ತು ತಿಂಗಳ ಮಗು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












