ಭಾರತದ ಅತ್ಯಂತ ಶ್ರೀಮಂತ ಹತ್ತು ರಾಜ್ಯಗಳು

0
400

ಸನ್ಮಾರ್ಗ ವಾರ್ತೆ

ಹೈದರಾಬಾದ್: ಭಾರತದ ಅತ್ಯಂತ ಶ್ರೀಮಂತ ಹತ್ತು ರಾಜ್ಯಗಳಲ್ಲಿ ಕರ್ನಾಟಕ್ಕೆ ನಾಲ್ಕನೇ ಸ್ಥಾನ ಇದೆ. ಮೊದಲ ಸ್ಥಾನದಲ್ಲಿ ಸಿಕ್ಕಿಂ ಎರಡನೇ ಸ್ಥಾನದಲ್ಲಿ ಗೋವಾ ಮೂರನೇ ಸ್ಥಾನ ತೆಲಂಗಾಣ ಐದನೇ ಸ್ಥಾನದಲ್ಲಿ ಹರಿಯಾಣ ಆರನೇ ಸ್ಥಾನದಲ್ಲಿ ತಮಿಳ್ನಾಡು, 7ನೇ ಸ್ಥಾನದಲ್ಲಿ ಗುಜರಾತ್ , ಎಂಟನೇ ಸ್ಥಾನದಲ್ಲಿ ಕೇರಳ 9 ಮತ್ತು 10ನೇ ಸ್ಥಾನಗಳಲ್ಲಿ ಉತ್ತರಾಖಂಡ ಮತ್ತು ಮಹಾರಾಷ್ಟ್ರ ಇದೆ.

ಇದರಲ್ಲಿ ಮೊದಲ ಸ್ಥಾನಕ್ಕೆ ಈಶಾನ್ಯ ಭಾರತದ ಸಿಕ್ಕಿಂಗೆ ಸಿಕ್ಕಿದೆ. ಆದರೆ ಉತ್ತರ ಭಾರತದ ರಾಜ್ಯಗಳು ಈ ಪಟ್ಟಿಯಲ್ಲಿ ಕಡಿಮೆ ಬಂದಿರುವುದು ಗಮನ ಸೆಳೆಯುವಂತಹದ್ದಾಗಿದೆ.