ಸನ್ಮಾರ್ಗ ವಾರ್ತೆ
ಬಂಟ್ವಾಳ : ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಬಂಟ್ವಾಳ ತಾಲೂಕು ಅಧ್ಯಕ್ಷರಾಗಿ ಸಲೀಮ್ ಬೋಳಂಗಡಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಸಫ್ವಾನ್ ಪರ್ಲಿಯಾ ಜೊತೆ ಕಾರ್ಯದರ್ಶಿಯಾಗಿ ಲತೀಫ್ ಬಂಟ್ವಾಳ ಕೋಶಾಧಿಕಾರಿಯಾಗಿ ನವೀದ್ ಪರ್ಲಿಯಾ ಆಯ್ಕೆಯಾದರು.
ಸಲಹಾ ಸಮಿತಿ ಅಬ್ದುಲ್ ಜಲೀಲ್ ಆಲಂಪಾಡಿ, ಇಲ್ಯಾಸ್ ಬಂಟ್ವಾಳ, ಆದಮ್ ಕಾರಾಜೆ, ಸತ್ತಾರ್ ಗೂಡಿನಬಳಿ, ಅಕ್ರಮ್ ಪರ್ಲಿಯ,ಅಬ್ದುಲ್ ಸಲಾಮ್ ಕೈಕಂಬ, ಸಾದಿಕ್ ಮೆಲ್ಕಾರ್, ಆಯ್ಕೆಯಾದರು. ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಸರ್ಫರಾಝ್ ಮಂಗಳೂರು ಹಾಗೂ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಅಬ್ದುಲ್ ಕಾದರ್ ಕುಕ್ಕಾಜೆ ಮೇಲ್ನೋಟ ವಹಿಸಿದ್ದರು.












