ಆತೂರು ಆಯಿಶಾ ಹೆಣ್ಮಕ್ಕಳ ಪ. ಪೂ. ಕಾಲೇಜಿಗೆ  ಶೇ. 100 ಫಲಿತಾಂಶ

0
1418

2018-19ನೇ ಸಾಲಿನ ಪಿ.ಯು.ಸಿ. ಪರೀಕ್ಷೆಗೆ ಆತೂರು ಆಯಿಶಾ ಹೆಣ್ಮಕ್ಕಳ ಪ, ಪೂ. ಕಾಲೇಜು ಶೇಕಡಾ 100 ಫಲಿತಾಂಶ ಪಡೆದಿದೆ. ವಾಣಿಜ್ಯ ವಿಭಾಗದಲ್ಲಿ ಸಿ.ಎ. ಅಫೀಫ(562), ಫಾತಿಮ ಸಮೀರ( 555), ಆಯಿಶಾ ಸುನೈನ( 538), ಫಾತಿಮ ಎಂ. (530), ಅಫ್ರತ್ (527), ಫಾತಿಮ ತಸ್ಲೀಮ ( 514), ತಶ್ರೀಫ ಪಿ. (513) ಉನ್ನತ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಕಲಾ ವಿಭಾಗದಲ್ಲಿ ಮು಼ಝೈನ ಎಂ. (552), ಆಯಿಶಾ ಹುದ (511) ಉನ್ನತ ಶ್ರೇಣಿಯಲ್ಲಿ ಹಾಗೂ 9 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ, ಶೇ. 100 ಫಲಿತಾಂಶ ಪಡೆದುಕೊಂಡಿದೆ.