ಜುಲೈ 28: ಸನ್ಮಾರ್ಗ ಕುರ್ ಆನ್ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ

0
1051

 

ಸನ್ಮಾರ್ಗ ರಮಝಾನ್ ವಿಶೇಷಾಂಕದಲ್ಲಿ ಆಯೋಜಿಸಲಾಗಿದ್ದ ಕುರ್ ಆನ್ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ಇದೇ ಜುಲೈ 28ರ ಶನಿವಾರದಂದು ಸಮಯ ಅಪರಾಹ್ನ 3:30ಕ್ಕೆ ಮಂಗಳೂರಿನಲ್ಲಿರುವ ಸನ್ಮಾರ್ಗ ಕಚೇರಿಯಲ್ಲಿ ನಡೆಯಲಿದೆ. 

ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು.

ಏ. ಕೆ. ಕುಕ್ಕಿಲ 
ಸಂಪಾದಕ