ಅಗತ್ಯ ವಸ್ತುಗಳು ಮನೆಬಾಗಿಲಿಗೆ: ಕೇರಳದ ಬಳಿಕ ಯೋಗಿ ಸರದಿ

0
723

ಸನ್ಮಾರ್ಗ ವಾರ್ತೆ

ಲಕ್ನೋ, ಮಾ. 25 : ಕೊರೋನಾ ಭೀತಿಯಿಂದ ಲಾಕ್ ಡೌನ್ ಮಾಡಿರುವುದರ ಪರಿಣಾಮ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬೀಳುತ್ತಿದ್ದು, ಈ ಕಾರಣದಿಂದ ರೋಗ ಅಂಟುವ ಸಾಧ್ಯತೆಯನ್ನು ಮನಗಂಡು ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರವು ಅಗತ್ಯ ವಸ್ತುಗಳನ್ನು ಮನೆಮನೆಗೆ ತಲುಪಿಸುವ ಭರವಸೆ ನೀಡಿದ್ದಾರೆ. ಕೇರಳಈಗಾಗಲೇ ಇಂಥ ನಿರ್ಧಾರ ತೆಗೆಯುಕೊಂಡಿರುವುದು ಗಮನಾರ್ಹ.

ಅಗತ್ಯ ವಸ್ತುಗಳನ್ನು ಸಾಗಿಸುವುದಕ್ಕಾಗಿ 1000 ವಾಹನಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದವರು ಹೇಳಿದ್ದಾರೆ.