ಸನ್ಮಾರ್ಗ ವಾರ್ತೆ
ಇಂದಿನ ( ಏಪ್ರಿಲ್ 17) ಪ್ರಮುಖ ಕನ್ನಡ ದೈನಿಕಗಳ ಮುಖಪುಟ ಶೀರ್ಷಿಕೆಗಳು ಇಲ್ಲಿವೆ:
ಕನ್ನಡಪ್ರಭ ಪತ್ರಿಕೆಯೊಂದನ್ನು ಬಿಟ್ಟು ಉಳಿದೆಲ್ಲ ಪತ್ರಿಕೆಗಳ ಮುಖಪುಟ ಶೀರ್ಷಿಕೆಯಲ್ಲೂ ಒಂದು ರೀತಿಯ ಏಕರೂಪತೆಯಿದೆ. ರಾಜ್ಯಕ್ಕೆ ಕೊರೋನಾ ಆವರಿಸುತ್ತಿರುವುದನ್ನು ಗುರುತಿಸುವಲ್ಲಿ ಮತ್ತು ಅದರ ಅಪಾಯವನ್ನು ಗ್ರಹಿಸುವಲ್ಲಿ ಎಲ್ಲವೂ ಸಮಾನವಾಗಿ ಯಶಸ್ವಿಯಾಗಿವೆ. ಕಾಯಿಲೆಯನ್ನು ಯಾವ ಧರ್ಮದ, ಸಂಘಟನೆಯ ಇಲ್ಲವೇ ಜಾತಿಯ ಕೊರಳಿಗೂ ಕಟ್ಟದಿರೋಣ. ತಪ್ಪನ್ನು ತಿದ್ದಿಕೊಳ್ಳೋಣ. ನಾವೆಲ್ಲಾ ಮನುಷ್ಯರಾಗಿ ಕೊರೋನಾವನ್ನು ಎದುರಿಸೋಣ. ಇದು ಸನ್ಮಾರ್ಗ ಹಾರೈಕೆ.
ರಾಜ್ಯದಲ್ಲಿ ಮಹಾಮಾರಿ ಅಟ್ಟಹಾಸ (ಸಂಯುಕ್ತ ಕರ್ನಾಟಕ)
ರಾಜ್ಯಕ್ಕೆ ಕೊರೋನಾ ಗಂಡಾಂತರ ( ವಾರ್ತಾ ಭಾರತಿ)
ಎಚ್ಚೆತ್ತುಕೊಳ್ಳದಿದ್ದರೆ ಇನ್ನಷ್ಟು ಆಪತ್ತು: ಕರ್ನಾಟಕ ಗಂಭೀರ (ವಿಜಯ ವಾಣಿ)
ಒಂದೇ ದಿನ 36 ಪ್ರಕರಣ (ವಿಶ್ವ ವಾಣಿ )
ರಾಜ್ಯದಲ್ಲಿ ಕೊರೋನಾ ಸ್ಫೋಟ (ವಿಜಯ ಕರ್ನಾಟಕ )
ಒಂದೇ ದಿನ 36 ಕೊರೊನಾ ಪ್ರಕರಣ (ಪ್ರಜಾವಾಣಿ)
ಒಂದೇ ದಿನ 36 ಪ್ರಕರಣ (ಉದಯವಾಣಿ )
ಒಂದೇ ದಿನ 36 ಕೇಸ್: ರಾಜ್ಯಕ್ಕೆ ತಬ್ಲೀಘಿ ಶಾಕ್ (ಕನ್ನಡ ಪ್ರಭ)
ಓದುಗರೇ, sanmaraga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












