ಕಣ್ಣು ಮಿಟುಕಿಸುವುದರೊಳಗೆ ಕೊಲ್ಲುವ ದಯಾ ಮರಣ ಯಂತ್ರಕ್ಕೆ ಸ್ವಿಜರ್ಲ್ಯಾಂಡ್‌ನಲ್ಲಿ ಕಾನೂನಾತ್ಮಕ ಅಂಗೀಕಾರ

0
263

ಸನ್ಮಾರ್ಗ ವಾರ್ತೆ

3D ಮುದ್ರಿತ ಕ್ಯಾಪ್ಸುಲ್ ಆಕಾರದ ಶವಪೆಟ್ಟಿಗೆಯು ಲಾಕ್-ಇನ್ ಸಿಂಡ್ರೋಮ್‌ನಿಂದ ಬಳಲುತ್ತಿರುವವರನ್ನು ಕಣ್ಣು ಮಿಟುಕಿಸುವುದರೊಳಗೆ ಕೊಲ್ಲುವ ತಂತ್ರಜ್ಞಾನವನ್ನು ಹೊಂದಿದ್ದು, ಸ್ವಿಜರ್ಲ್ಯಾಂಡ್‌ನಲ್ಲಿ ಪರಿಶೀಲನೆಯಲ್ಲಿ ಉತ್ತೀರ್ಣವಾದ ಬಳಿಕ ಕಾನೂನಾತ್ಮಕ ಅಂಗೀಕರಿಸಲಾಗಿದೆ.

ಸಾರಜನಕದೊಂದಿಗೆ ಕ್ಯಾಪ್ಸುಲ್ ಅನ್ನು ತುಂಬುವ ಮೂಲಕ ಯಂತ್ರವು ಕಾರ್ಯನಿರ್ವಹಿಸುತ್ತದೆ. ಇದು ಪಾಡ್‌ನಲ್ಲಿನ ಆಮ್ಲಜನಕದ ಮಟ್ಟವನ್ನು ನಿರ್ಣಾಯಕ ಮಟ್ಟಕ್ಕಿಂತ ಕಡಿಮೆ ಮಾಡುತ್ತದೆ ಮತ್ತು ಹೈಪೋಕ್ಸಿಕ್ ಸಾವನ್ನು ಉಂಟು ಮಾಡುತ್ತದೆ. ಪರಿಣಾಮವಾಗಿ ಕಣ್ಣು ಮಿಟುಕಿಸುವುದರೊಳಗರ ರೋಗಿಯು ಸಾವನ್ನಪ್ಪುತ್ತಾನೆ.

ಸ್ವಿಜರ್ಲ್ಯಾಂಡ್‌ನಲ್ಲಿ ದಯಾಮರಣವು ಕಾನೂನಾತ್ಮಕವಾಗಿದ್ದು 2020ರಲ್ಲಿ 1300 ಮಂದಿ ದಯಾಮರಣ ಪಡೆದಿದ್ದಾರೆ.