ಸನ್ಮಾರ್ಗ ವಾರ್ತೆ
ಲಿಂಗಸುಗೂರ್: ಜನಸಾಮಾನ್ಯರಿಗೆ ನ್ಯಾಯ ಕೊಡಿಸುವ ವಕೀಲರಾಗಿ ವಕೀಲ್ ಸಾಬ್ ಎಂದೇ ಗುರುತಿಸಿಕೊಂಡಿದ್ದ ಸೈಯದ್ ನಸೀರ್ ಅಹ್ಮದ್(83) ನಿಧನರಾದರು.
ಜಮಾಅತೆ ಇಸ್ಲಾಮೀ ಹಿಂದ್ನಲ್ಲಿ ಸಕ್ರಿಯರಾಗಿದ್ದ ಇವರು ಪತ್ನಿ, 6 ಗಂಡು ಮತ್ತು 5 ಹೆಣ್ಣು ಮಕ್ಕಳನ್ನೂ ಅಪಾರ ಬಂಧು ಬಾಂಧವರನ್ನೂ ಅಗಲಿದ್ದಾರೆ.
ಇವರ ಮಕ್ಕಳ ಪೈಕಿ ರಫೀಕ್ ಅಹ್ಮದ್ ಅವರು ಎಸ್ಐಓ ಸದಸ್ಯರಾಗಿ ನಿವೃತ್ತರಾದವರು ಮತ್ತು ಈಗ ಉದಯವಾಣಿ ಬೆಂಗಳೂರಿನ ವಿಶೇಷ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಮೃತರಿಗೆ ಅಲ್ಲಾಹನು ಮಗ್ಫಿರತ್ ಮತ್ತು ಮರ್ಹಮತ್ ನೀಡಿ ಅನುಗ್ರಹಿಸಲಿ.












