ಸುಪ್ರೀಂಕೋರ್ಟಿನ ಮುಂಭಾಗದಲ್ಲಿ ಆತ್ಮಹತ್ಯೆಗೆ ಯತ್ನ!

0
769

ಹೊಸದಿಲ್ಲಿ,ಎ.12: ಸುಪ್ರೀಂಕೋರ್ಟಿನ ಮುಂಭಾಗದಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶ್ರಮಿಸಿದ್ದಾರೆ. ಎಡಗೈಯ ನರ ಕತ್ತರಿಸಿ ಅವರು ಆತ್ಮಹತ್ಯೆಗೆ ಶ್ರಮಿಸಿದರು. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣ ಏನು ಎಂದು ಸ್ಪಷ್ಟವಾಗಿಲ್ಲ. ಕೂಡಲೇ ಅವರನ್ನು ಭದ್ರತಾಧಿಕಾರಿಗಳು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.