ಸನ್ಮಾರ್ಗ ವಾರ್ತೆ
ಜಿಲ್ಲೆಯ ಮುಸ್ಲಿಂ ಸಮುದಾಯಕ್ಕೆ ದೀರ್ಘಕಾಲ ಧಾರ್ಮಿಕ ಮಾರ್ಗದರ್ಶನ ನೀಡಿದ ಖಾಝಿ ಅವರು ತಮ್ಮ ಜೀವನವನ್ನು ಧರ್ಮ, ಶಿಕ್ಷಣ ಹಾಗೂ ಸಮಾಜ ಸೇವೆಗೆ ಸಮರ್ಪಿಸಿ ಸಾವಿರಾರು ಜನರಿಗೆ ದಾರಿದೀಪರಾಗಿದ್ದರು.
ಅವರ ಸರಳತೆ, ಆಳವಾದ ಜ್ಞಾನ ಹಾಗೂ ಸಮನ್ವಯದ ಮನೋಭಾವವು ಎಲ್ಲರಿಗೂ ಪ್ರೇರಣೆಯಾಗಿತ್ತು
ಖಾಝಿಯವರ ನಿಧನಕ್ಕೆ ಗಾಡ ಸಂತಾಪ ಸೂಚಿಸುತ್ತಾ ಅಲ್ಲಾಹನು ಅವರ ಸತ್ಕರ್ಮಗಳನ್ನು ಸ್ವೀಕರಿಸಲಿ ಹಾಗೂ ಸ್ವರ್ಗದ ಉನ್ನತ ಸ್ಥಾನವನ್ನು ದಯಪಾಲಿಸಲಿ ಎಂದು ಪ್ರಾಥಿಸುವ.
ಅಕ್ಬರ್ ಅಲಿ ಉಡುಪಿ
ರಾಜ್ಯ ಕಾರ್ಯದರ್ಶಿಗಳು
ಜಮಾಅತೆ ಇಸ್ಲಾಮಿ ಹಿಂದ್
ಕರ್ನಾಟಕ.












