ಇಂತಹ ಪರಿಸ್ಥಿತಿಯಲ್ಲಿ ತಬ್ಲೀಗ್‍ನವರನ್ನು ದೂಷಿಸುವುದು ಸರಿಯಲ್ಲ- ವೆಲ್ ಫೇರ್ ಪಾರ್ಟಿ ರಾಜ್ಯಾಧ್ಯಕ್ಷ ನ್ಯಾಯವಾದಿ ತಾಹಿರ್ ಹುಸೈನ್- ವೀಡಿಯೊ

0
714

ಸನ್ಮಾರ್ಗ ವಾರ್ತೆ

ನಾವೀಗ ಲಾಕ್ಡೌನ್ ಪರಿಸ್ಥಿತಿಯಲ್ಲಿದ್ದೇವೆ. ಈ ಕಾಯಿಲೆ ಆದಷ್ಟು ಬೇಗ ತೊಲಗುತ್ತದೆ ಎಂಬ ನಿರೀಕ್ಷೆಯಿದೆ.ಆದರೆ, ಆದನ್ನು ಒಂದು ಸಮುದಾಯವು ಹರಡುತ್ತದೆ ಎಂಬ ಅಪಪ್ರಚಾರ ನಡೆಯುತ್ತಿದೆ. ಅದರಲ್ಲೂ ತಬ್ಲೀಗ್ ಜಮಾಅತ್‍ನವರನ್ನು ದೂರುತ್ತಿರುವುದು ಕಂಡು ಬರುತ್ತಿದೆ. ಇದು ಸರಿಯಲ್ಲ. ದಿಲ್ಲಿಯ ಮರ್ಕಝ್ ನಿಝಾಮುದ್ದೀನ್‍ನಲ್ಲಿ ನೂರು ವರ್ಷಗಳಿಂದೀಚಗೆ ಕಾರ್ಯಕ್ರಮ ನಡೆಯುತ್ತಿದ್ದು ಕೊರೊನಾವನ್ನು ಅವರಿಗೆ ಆರೋಪಿಸುವುದು ಸರಿಯಲ್ಲ .ದುಷ್ಪ್ರಚಾರ ನಡೆಸುವುದು ಖಂಡನಾರ್ಹ ಎಂದು ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷ ನ್ಯಾಯವಾದಿ ತಾಹೀರ್ ಹುಸೈನ್ ಹೇಳಿದ್ದು ಅವರ ಪ್ರತಿಕ್ರಿಯೆ ಇಲ್ಲಿದೆ. ವೀಡಿಯೊ ವೀಕ್ಷಿಸಿ

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

Posted by Welfarepartyofindia Karnataka on Tuesday, March 31, 2020