ಬೆಂಗಳೂರು: ಉದ್ರಿಕ್ತರಿಂದ ದೇವಾಲಯವನ್ನು ರಕ್ಷಿಸಿದ ಮುಸ್ಲಿಂ ಯುವಕರು- ವಿಡಿಯೋ

0
1712

ಸನ್ಮಾರ್ಗ ವಾರ್ತೆ

ಬೆಂಗಳೂರು,ಆ.12: ಫೇಸ್‌ಬುಕ್‌ನಲ್ಲಿ ಪ್ರವಾದಿ ನಿಂದೆ ಆರೋಪದಲ್ಲಿ ಬೆಂಗಳೂರಿನಲ್ಲಿ ಉದ್ರಿಕ್ತ ಗುಂಪಿನಿಂದ ನಿನ್ನೆ ಹಿಂಸಾಚಾರ ಭುಗಿಲೆದಿತ್ತು.

ಈ ನಡುವೆ ಮುಸ್ಲಿಂ ಯುವಕರ ಗುಂಪೊಂದು ಬೆಂಗಳೂರು ನಗರದ ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ದೇವಾಲಯದ ಸುತ್ತಲೂ ಒಂದು ಮಾನವ ಸರಪಳಿಯನ್ನು ರಚಿಸುವ ಮೂಲಕ ಉದ್ರಿಕ್ತರಿಂದ ದೇವಾಲಯಕ್ಕೆ ಹಾನಿ ಸಂಭವಿಸದಂತೆ ರಕ್ಷಿಸಿದ ದೃಶ್ಯವು ಕಂಡು ಬಂತು ಎಂಬುದಾಗಿ ಎಎನ್‌ಐ ಟ್ವೀಟ್ ಮಾಡಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.