ಕೊರೊನಾ: ಭಾರತದ ನರ್ಸ್ ಜರ್ಮನಿಯಲ್ಲಿ ವಿಧಿವಶ

0
449

ಸನ್ಮಾರ್ಗ ವಾರ್ತೆ

ಕೊಚ್ಚಿ, ಎ. 27: ಜರ್ಮನಿಯಲ್ಲಿ ದಾದಿ ಆಗಿ ದುಡಿಯುತ್ತಿದ್ದ ಕೇರಳದ ಪ್ರಿನ್ಸಿ ಸೇವಿಯರ್(54) ಕೊರೊನ ವೈರಸ್‍ಗೆ ತುತ್ತಾಗಿ ವಿಧಿವಶರಾದರು. ಅವರು ಕೇರಳದ ಮುಕ್ಕುನ್ನೂರ್ ಪಾಲಮಟ್ಟಂ ಮನೆತನದವರಾಗಿದ್ದರು ಎಂದು ವರದಿ ತಿಳಿಸಿದೆ. ಕೊಲೊನಾ (ಜರ್ಮನಿ) ಇಲ್ಲಿ ದಾದಿ ಆಗಿ ಕೆಲಸ ಮಾಡುತ್ತಿದ್ದರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.