ನಾಳೆ ಅ.27 ಕುದ್ರೋಳಿಯಲ್ಲಿ ರಕ್ತದಾನ ಶಿಬಿರ

0
462

ಸನ್ಮಾರ್ಗ ವಾರ್ತೆ

ಮಂಗಳೂರು: ಜೂನಿಯರ್ ಫ್ರೆಂಡ್ಸ್ ಸರ್ಕಲ್,ಕುದ್ರೋಳಿ ಯಂಗ್ ಬಾಯ್ಸ್ ಮತ್ತು ಹ್ಯುಮೇನಿಟೇರಿಯನ್ ರಿಲೀಫ್ ಸೊಸೈಟಿ ಮಂಗಳೂರು ಹಾಗೂ ಕೆ.ಎಂ.ಸಿ ಬ್ಲಡ್ ಬ್ಯಾಂಕ್ ಮಂಗಳೂರು ಇದರ ವತಿಯಿಂದ ಅಕ್ಟೋಬರ್‌ 27 ಆದಿತ್ಯವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1.30 ರ ವರೆಗೆ ಕುದ್ರೋಳಿ ಉರ್ದು ಶಾಲೆಯಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ನಡುಪಳ್ಳಿ ಧಾರ್ಮಿಕ ಗುರುಗಳಾದ ರಿಯಾಝ್ ಫೈಝಿ ಉದ್ಘಾಟನೆ ನಡೆಸಲಿದ್ದಾರೆ. ರಕ್ತದಾನ ಮಾಡ ಬಯಸುವವರು ನೇರವಾಗಿ ಶಿಬಿರಕ್ಕೆ ಬಂದು ಮಹಾದಾನದಲ್ಲಿ ಭಾಗವಹಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ. 9535445101