ಫೆ.9: ಸನ್ಮಾರ್ಗ ಸೀರತ್ ಕ್ವಿಝ್ ಸ್ಪರ್ಧೆಯ ಬಹುಮಾನ ವಿತರಣೆ

0
832

ಮಂಗಳೂರು: ಸನ್ಮಾರ್ಗ ಸೀರತ್ ವಿಶೇಷಾಂಕ ದಲ್ಲಿ ಏರ್ಪಡಿಸಲಾದ ಸೀರತ್ ಕ್ವಿಝ್ ಸ್ಪರ್ಧೆಯ ಬಹುಮಾನವನ್ನು ಮಂಗಳೂರಿನ ಮಸ್ಜಿದುನ್ನೂರ್ ಬಳಿಯ ಐ.ಎಂ.ಎ. ಸಭಾಂಗಣದಲ್ಲಿ ಫೆ. 9ರ ಶನಿವಾರ ಬೆಳಿಗ್ಗೆ 11 ಗಂಟೆಗೆ ವಿತರಿಸಲಾಗುವುದು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮಾಹಿತಿಯನ್ನು ನೀಡಲಾಗಿದ್ದು, ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದು.Mob: 9880096128