ಬೇಗಂ ಹಝ್ರತ್ ಮಹಲ್ ನ್ಯಾಷನಲ್ (ಮೌಲಾನಾ ಅಝಾದ್) ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ: 9ರಿಂದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿಯರು ಅರ್ಹರು

0
986

ಕೊನೆಯ ದಿನಾಂಕ:
ಸೆಪ್ಟೆಂಬರ್ 30, 2019

📝 ಬೇಕಾಗುವ ದಾಖಲೆಗಳು

■ ವಿದ್ಯಾರ್ಥಿಯ ಹಿಂದಿನ ವರ್ಷದ ಅಂಕಪಟ್ಟಿ ■ ಕಾಲೇಜು ಶುಲ್ಕ ಪಾವತಿಸಿದ ರಶೀದಿ

■ ಆಧಾರ್ ಕಾರ್ಡ್

■ ಜಾತಿ ಮತ್ತು ಆದಾಯ ಪ್ರಮಾಣ

■ವಿದ್ಯಾರ್ಥಿಯ ಬ್ಯಾಂಕು ಪಾಸುಪುಸ್ತಕ

■ ವಿದ್ಯಾರ್ಥಿಯ ಫೋಟೋ

■ ಕಡ್ಡಾಯವಾಗಿ ಕಾಲೇಜು/ ಶಾಲೆಯ DISE ಕೋಡ್ ನಂಬರ್ ಇರಬೇಕು.

♻ ಸೂಚನೆ

□ ಎಲ್ಲಾ ದಾಖಲೆಗಳು ಇಂಗ್ಲೀಷ್‍ನಲ್ಲಿರತಕ್ಕದ್ದು.

□ 9th, 10th, 1st PU & 2nd PUC ಕಲಿಯುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ಮಾತ್ರ

ಉಚಿತ ಆನ್ ಲೈನ್ ಸೇವೆ & ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಸಮಾಜ ಸೇವಾ ಘಟಕ,

ಜಮಾಅತೆ-ಇಸ್ಲಾಮೀ ಹಿಂದ್,

ಹಿದಾಯತ್ ಸೆಂಟರ್,

ಬೀಬಿ ಅಲಾಬಿ ರೋಡ್,

ಬಂದರ್, ಮಂಗಳೂರು -575001

ಮೊಬೈಲ್: _8722760795_