ಸನ್ಮಾರ್ಗ ವಾರ್ತೆ
ಮಂಗಳೂರು; ಜ. 27- ಇತ್ತೀಚಿಗೆ ದ ಕ ಜಿಲ್ಲೆಯ ಬಿ.ಸಿ.ರೋಡ್ ನಲ್ಲಿ ಜರಗಿದ ದ.ಕ. ಜಿಲ್ಲಾ ಮಟ್ಟದ ಟೇಕ್ವಾಂಡೋ ಚಾ೦ಪಿಯನ್ ಶಿಪ್ 2019 ಸ್ಪರ್ಧೆಯಲ್ಲಿ ಬ್ರೈಟ್ ಮಾಡೆಲ್ ಸ್ಕೂಲ್ ಕುದ್ರೋಳಿಯ ವಿದ್ಯಾರ್ಥಿಗಳು ಒಟ್ಟು 6 ಚಿನ್ನದ ಪದಕ, 6 ಬೆಳ್ಳಿಯ ಪದಕ ಮತ್ತು 8 ಕಂಚಿನ ಪದಕವನ್ನು ಪಡೆದು ಚಾ೦ಪಿಯನ್ ಶಿಪ್ ಟ್ರೋಫಿಯನ್ನು ತನ್ನದಾಗಿಸಿ ಕೊಂಡಿದ್ದಾರೆ.












