ಸನ್ಮಾರ್ಗ ವಾರ್ತೆ
ಹೈದರಾಬಾದ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಮಿಕ್ಸೆಡ್ ಮಾರ್ಷಿಯಲ್ ಆರ್ಟ್ಸ್ ಚಾ೦ಪಿಯನ್ ಶಿಪ್ 2020 ನಲ್ಲಿ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ (HRS)ಯ ಸದಸ್ಯರಾದ ಲಾಲ್ ಮಶ್ಯಕ್ ಮುಲ್ಲಾ ಬಸವನಬಾಗೇವಾಡಿ, ವಿಜಯಪುರ ಇವರು ಚಿನ್ನದ ಪದಕವನ್ನು ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ಧಾರೆ.












