ಶಾರ್ಜದಲ್ಲಿ ಗೃಹಿಣಿ ನಾಪತ್ತೆ

0
726

ಶಾರ್ಜ,ಜೂ.10: ಶಾರ್ಜದ ಹಸಾನ ಲುಲುವಿನ ಸಮೀಪದ ಉಂಖಾನೂರ್‍ನಿಂದ ರೋಹಿಣಿ ಎನ್ನುವ 58 ವರ್ಷ ಗೃಹಿಣಿ ಕಾಣೆಯಾಗಿದ್ದಾರೆ. ಇವರು ಮಾನಸಿಕ, ದೈಹಿಕ ಅಸ್ವಸ್ಥೆಯೆಂದು ತಿಳಿದು ಬಂದಿದೆ. ಕಳೆದ ದಿವಸ ಬೆಳಗ್ಗಿನಿಂದ ಮನೆಯಿಂದ ಇವರು ಕಾಣೆಯಾದರೆಂದು ಅವರ ಕುಟುಂಬ ತಿಳಿಸಿದೆ. ಮನೆಯ ಕಿಟಕಿ ತೆರೆದಿಟ್ಟ ಸ್ಥಿತಿಯಲ್ಲಿತ್ತು. ಪೊಲೀಸರು ಗೃಹಿಣಿಯನ್ನು ಹುಡುಕುತ್ತಿದ್ದು ಯಾರಿಗಾದರೂ ಇವರ ಬಗ್ಗೆ ತಿಳಿದು ಬಂದರೆ ಪೊಲೀಸ್ ಠಾಣೆಗೆ ವಿವರ ನೀಡಬೇಕೆಂದು ಮನವಿ ಮಾಡಲಾಗಿದೆ. ಅಥವಾ ಮಧುಸೂಧನ 0507725307 ನಂಬರ್‍ಗೆ ಫೋನ್ ತಿಳಿಸಬಹುದು.