ರಂಗ ಕಲಾವಿದರ ಸಂಘಕ್ಕೆ ಆರ್ ವೆಂಕಟರಾಜು ನಿರ್ದೇಶಕರಾಗಿ ಆಯ್ಕೆ

0
797
  • ರಂಗಭೂಮಿ ಹಾಗೂ ಚಲನಚಿತ್ರ ನಟರಾದ ಶ್ರೀ ಆರ್ ವೆಂಕಟರಾಜು ಬೆಂಗಳೂರು ಇವರು ರಂಗಕಲಾವಿದರ ವಿವಿಧೋ ದ್ದೇಶ ಸಹಕಾರ ಸಂಘಕ್ಕೆ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ. ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಡಾ ಬಿ ವಿ ರಾಜಾರಾಮ್, ಗೀತಾ ಸುರತ್ಕಲ್ ಉಪಾಧ್ಯಕ್ಷರಾಗಿದ್ದಾರೆ. ಇವರು ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯರಾಗಿದ್ದು, ಇವರ  ಕಲಾ ಸೇವೆಗೆ ಬೆಂಗಳೂರು ಮಹಾನಗರ ಪಾಲಿಕೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಿದೆ.