ನಾಳೆ ಕುದ್ರೋಳಿಯಲ್ಲಿ ರಕ್ತದಾನ ಶಿಬಿರ

0
1311

ಮಂಗಳೂರು,ಎ,13:`ರಕ್ತದಾನ ಮಾಡಿ ಜೀವ ಉಳಿಸಿ, ಮತದಾನ ಮಾಡಿ ಸಂವಿಧಾನ ಉಳಿಸಿ” ಎಂಬ ಧ್ಯೇಯ ವಾಕ್ಯದಡಿ ನಾಳೆ(ಎಪ್ರಿಲ್14ರ) ಆದಿತ್ಯವಾರ ಬೆಳಿಗ್ಗೆ 9ರಿಂದ 1:30ರ ವರೆಗೆ ಕುದ್ರೋಳಿ ಏ-ವನ್ ಬಿಲ್ಲಿಂಡ್ ಬಳಿ`ಹ್ಯುಮೇನಿಟೇರಿನ್ ರಿಲೀಫ್ ಸೊಸೈಟಿ’ ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ಕುದ್ರೋಳಿ ವರ್ತುಲದ ವತಿಯಿಂದ ರಕ್ತದಾನ ಶಿಬಿರ ನಡೆಯಲಿದೆ.
ಪುರುಷ-ಮಹಿಳಾ ರಕ್ತದಾನಿಗಳು ಭಾಗವಹಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೊ: 9535445101 ಸಂಪರ್ಕಿಸಿ.