ಪ್ರಧಾನಿ ಮೋದಿಯವರಿಗೆ ಯುಎಇಯ ಝಾಯಿದ್ ಪ್ರಶಸ್ತಿ

0
492

ಯುಎಇ,ಎ.4: ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಯುಎಇಯು ಝಾಯಿದ್ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ಯುಎಇ ರಾಷ್ಟ್ರ ನಾಯಕರಿಗೆ ನೀಡುವ ಪರಮೋನ್ನತ ಗೌರವವಾಗಿದೆ. ಭಾರತ ಯುಎಇ ಸಂಬಂಧವನ್ನು ಬಲಪಡಿಸಲು ಸಲ್ಲಿಸಿದ ಶ್ರೇಷ್ಠತ್ತಮ ಸೇವೆಗಾಗಿ ಪ್ರಧಾನಿಯನ್ನು ಯುಎಇ ಗೌರವಿಸಿದೆ. ಯುಎಇಯ ಉಪಸೇನಾ ಮಹಾದಂಡನಾಯಕ, ಅಬುಧಾಬಿ ರಾಜಕುಮಾರ ಶೇಖ್ ಮುಹಮ್ಮದ್ ಬಿನ್ ಝಾಯಿದ್ ಪ್ರಶಸ್ತಿಯನ್ನು ಘೋಷಿಸಿದ್ದಾರೆಂದು ವರದಿ ತಿಳಿಸಿದೆ.

محمد بن زايد (@MohamedBinZayed) Tweeted:
We have historical and comprehensive strategic ties with India, reinforced by the pivotal role of my dear friend, Prime Minister Narendra Modi, who gave these relations a big boost. In appreciation of his efforts, the UAE President grants him the Zayed Medal. https://twitter.com/MohamedBinZayed/status/1113685304907567105?s=17