ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುವುದು ಎಡಪಕ್ಷಗಳ ಆದ್ಯತೆ – ಸೀತಾರಾಮ್ ಯೆಚೂರಿ

0
1955

ಹೊಸದಿಲ್ಲಿ,ಮಾ.31: ಪ್ರಧಾನಿ ನರೇಂದ್ರ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸುವುದು ಎಡಪಕ್ಷಗಳ ಆದ್ಯತೆಯಾಗಿದೆ ಎಂದು ಸಿಪಿಎಂ ಪ್ರಧಾನ ಕಾಂiÀರ್iದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ. ಕಾಂಗ್ರೆಸ್‍ನ ಆದ್ಯತೆ ಏನೆಂದು ಅವರೇ ಘೋಷಿಸಲಿ ಎಂದು ಯೆಚೂರಿ ಹೇಳಿದರು.

ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ರಾಹುಲ್ ಸ್ಪರ್ಧಿಸುವುದು ಯಾವ ಸಂದೇಶವನ್ನು ನೀಡುತ್ತದೆ ಎಂದು ಗೊತ್ತಿಲ್ಲ. ಕೇರಳದಲ್ಲಿ ಯುಡಿಎಫ್, ಎಲ್‍ಡಿಎಫ್‍ಗಳು ಪರಂಪರಾಗತÀ ಪ್ರತಿಸ್ಪರ್ಧಿಗಳು ಎಂದು ಸೀತಾರಾಮ್ ಯಚೂರಿ ಹೇಳಿದರು.