ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕೇಂದ್ರ ಸರಕಾರದ ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆ ವಿವಿಧ ರಾಜ್ಯಗಳ ರೈತರು ದೇಶದ ರಾಜಧಾನಿಗೆ ನಡೆಸುತ್ತಿರುವ ದಿಲ್ಲಿ ಚಲೋ ರ್ಯಾಲಿಯ ನಡುವೆ ಮಸೀದಿಗಳಿಂದ ಆಹಾರ ವಿತರಣೆ ಏರ್ಪಾಟು ನಡೆಯುತ್ತಿದೆ.
ಮಸೀದಿಯಲ್ಲಿ ಆಹಾರ ಸಿದ್ಧಪಡಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಿಎಎ, ಎನ್ಆರ್ಸಿ ವಿರೋಧಿ ಹೋರಾಟದ ವೇಳೆ ತಮಗೆ ಆಹಾರ ಒದಗಿಸಿದ ರೈತರಿಗೆ ಪ್ರತ್ಯುಪಕಾರವಾಗಿ ಆಹಾರ ನೀಡುತ್ತಿದ್ದೇವೆ ಎಂದು ಒಬ್ಬರು ಫೋಟೊ ಸಹಿತ ಟ್ವೀಟ್ ಮಾಡಿದ್ದಾರೆ.
ಆಹಾರದ ಅಗತ್ಯವಿರುವ ರೈತರು ಸಂಪರ್ಕಿಸಲು ಸುಲಭವಾಗುವಂತೆ ಮಸೀದಿಗಳ ಮೊಬೈಲ್ ನಂಬರ್ ಕೂಡ ಸಾಮಾಜಿಕ ಮಾಧ್ಯಮಗಳಿಗೆ ಪೋಸ್ಟ್ ಮಾಡಲಾಗಿದೆ. ಹೋರಾಟವನ್ನು ದಮನಿಸಲು ಪೊಲೀಸರು ಶ್ರಮಿಸುವುದರಿಂದ ಮತ್ತಷ್ಟು ರೈತರು ದಿಲ್ಲಿಗೆ ಬರಲಿದ್ದಾರೆಂದು ವರದಿಯಾಗಿದೆ.
What a Day in the history of India. Farmers are being treated as militants. Had the government done so much arrangements on the borders the situation would have been different. Harmless farmers, food providers of the nation. All of them are united.#shameonPM https://t.co/JXoobetfGJ
— tanu (@taranjitkaur910) November 27, 2020
This is exactly the unity in diversity that the present government is scared of and wants to destroy.#FarmersProtest #UnityInDiversity#UnitedWeStand https://t.co/InObv2BXAR
— The India Alliance (@IndiaSolNW) November 27, 2020
Food Arrangements has been made for the Farmers .
Please Contact on the number given below. #StandWithFarmers pic.twitter.com/NgaALVa1LU— तमन्ना ( تمنا ) (@TamannaUAH) November 26, 2020












