ಸಾಲಿಡಾರಿಟಿ ಯೂತ್ ಮೂಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಲಬೀದ್ ಶಾಫಿ

0
801

ಬೆಂಗಳೂರು: ರಾಜ್ಯದ ಪ್ರಮುಖ ಯುವ ಸಂಘಟನೆ ಸಾಲಿಡಾರಿಟಿ ಯೂತ್ ಮೂಮೆಂಟ್ ಇದರ 2021-22 ಸಾಲಿನ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಲಬೀದ್ ಶಾಫಿ ಮಂಗಳೂರು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ರೆಹಾನ್ ರನ್ನು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷರಾದ ಡಾ. ಬೆಳಗಾಮಿ ಮೊಹಮ್ಮದ್ ಸಾದ್‍ರವರ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಇವರನ್ನು ಮುಂದಿನ ಎರಡು ವರ್ಷಗಳ ಕಾಲಕ್ಕೆ ನೇಮಕ ಮಾಡಲಾಯಿತು.

ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಶ್ಫಾಕ್ ಅಹ್ಮದ್ ಮಂಗಳೂರು, ಡಾ.ತೌಸೀಫ್ ಮಡಿಕೇರಿ, ಮಾಝ್ ಸಲ್ಮಾನ್ ಮನಿಯಾರ್, ಹಂಝಾ ಮುಹಝಮ್ ಅಲಿ, ಅಲ್ತಾಫ್ ಅಮ್ಜದ್, ಯಾಸೀನ್ ಕೋಡಿಬೆಂಗ್ರೆ, ಮುಹಮ್ಮದ್ ಅಕೀಲ್ ಎಸ್, ಮುಹಮ್ಮದ್ ಫಾರೂಕ್, ಅಲಿ ಮುರ್ತಝಾ ಮತ್ತು ಅಡ್ವಕೇಟ್ ಅಬ್ದುಲ್ ಮುಕ್ತದೀರ್ ರನ್ನು ನೇಮಕ ಮಾಡಲಾಯಿತು.