ಜ ಇ ಹಿಂದ್: ರಾಜ್ಯ ಸಲಹಾ ಸಮಿತಿಗೆ ನೂತನ ಸದಸ್ಯರ ಆಯ್ಕೆ

0
524

ಸನ್ಮಾರ್ಗ ವಾರ್ತೆ


ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಸಲಹಾ ಸಮಿತಿಗೆ ಸದಸ್ಯರ ಮತದಾನದ ಆಧಾರದಲ್ಲಿ ಈ ಕೆಳಗಿನ ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಘಟಕದ ವರದಿ ತಿಳಿಸಿದೆ.

  1. ಮುಹಮ್ಮದ್ ಅತ್ಹರುಲ್ಲಾ ಶರೀಫ್
  2. ಮುಹಮ್ಮದ್ ಯೂಸುಫ್ ಕನ್ನಿ
  3. ಅಕ್ಬರ್ ಅಲಿ ಉಡುಪಿ
  4. ಮುಹಮ್ಮದ್ ಕುಂಞಿ
  5. ಡಾ| ಮುಹಮ್ಮದ್ ತಾಹಾ ಮತೀನ್
  6. ಹಾಫಿಝ್ ವಹೀದುದ್ದೀನ್ ಖಾನ್ ಉಮರಿ, ಮದನಿ .
  7. ತಶ್ಕೀಲಾ ಖಾನುಮ್
  8. ಅಬ್ದುಲ್ ಗಫ್ಫಾರ್ ಹಾಮಿದ್ ಉಮರಿ
  9. ಲಬೀದ್ ಶಾಫಿ
  10. ಶಬೀರ್ ಅಹ್ಮದ್ ಖಾನ್
  11. ಮುಲ್ಲಾ ಲಿಯಾಖತ್ ಅಹ್ಮದ್
  12. ಮುಹಮ್ಮದ್ ಆಸಿಫುದ್ದೀನ್
  13. ಸಾಜಿದುನ್ನಿಸಾ
  14. ಸಯ್ಯದ್ ತನ್ವೀರ್ ಅಹ್ಮದ್
  15. ಶಾಹಿದ್ ಮೇಮನ್