ಸನ್ಮಾರ್ಗ ವಾರ್ತೆ
ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಸಲಹಾ ಸಮಿತಿಗೆ ಸದಸ್ಯರ ಮತದಾನದ ಆಧಾರದಲ್ಲಿ ಈ ಕೆಳಗಿನ ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಘಟಕದ ವರದಿ ತಿಳಿಸಿದೆ.
- ಮುಹಮ್ಮದ್ ಅತ್ಹರುಲ್ಲಾ ಶರೀಫ್
- ಮುಹಮ್ಮದ್ ಯೂಸುಫ್ ಕನ್ನಿ
- ಅಕ್ಬರ್ ಅಲಿ ಉಡುಪಿ
- ಮುಹಮ್ಮದ್ ಕುಂಞಿ
- ಡಾ| ಮುಹಮ್ಮದ್ ತಾಹಾ ಮತೀನ್
- ಹಾಫಿಝ್ ವಹೀದುದ್ದೀನ್ ಖಾನ್ ಉಮರಿ, ಮದನಿ .
- ತಶ್ಕೀಲಾ ಖಾನುಮ್
- ಅಬ್ದುಲ್ ಗಫ್ಫಾರ್ ಹಾಮಿದ್ ಉಮರಿ
- ಲಬೀದ್ ಶಾಫಿ
- ಶಬೀರ್ ಅಹ್ಮದ್ ಖಾನ್
- ಮುಲ್ಲಾ ಲಿಯಾಖತ್ ಅಹ್ಮದ್
- ಮುಹಮ್ಮದ್ ಆಸಿಫುದ್ದೀನ್
- ಸಾಜಿದುನ್ನಿಸಾ
- ಸಯ್ಯದ್ ತನ್ವೀರ್ ಅಹ್ಮದ್
- ಶಾಹಿದ್ ಮೇಮನ್












