ಮದೀನ ಸಂದರ್ಶಿಸಿದ ಸುಡಾನಿನ ಅಂಧರ ತಂಡ

0
634

ಮದೀನ, ಮೇ.1: ಅಂಧರ ಸುಡಾನ್ ಗ್ರೂಪ್(ಸುಡಾನ್ ಬ್ಲೈಂಡರ್ಸ್ ಯೂನಿಯನ್) ಸದಸ್ಯರು ಮದೀನದ ಬ್ಲೈಂಡ್ ಚಾರಿಟೇಬಲ್ ಸೊಸೈಟಿಯಾದ ರುಅ್‌ಯವನ್ನು ಸಂಧರ್ಶಿಸಿತು. ಸೋಸೈಟಿಯ ಕಾರ್ಯಕಲಾಪಗಳನ್ನು ಅರಿತು ಅನುಭವ ಮಾಡಿಕೊಳ್ಳುವ ಉದ್ದೇಶದಿಂದ ಈತಂಡ ಮದೀನಕ್ಕೆ ಬಂದಿದೆ. ತಂಡದಲ್ಲಿ ಐವತ್ತು ಸದಸ್ಯರಿದ್ದು ಸೊಸೈಟಿಯ ಎಕ್ಸಿಕ್ಯೂಟಿವ್ ಮುಖ್ಯಸ್ಥ ಯಾಸಿರ್ ಬಿನ್ ಸಾಲಿಹ್ ರಾಜಿಹ್ ಸ್ವಾಗತಿಸಿದರು. ಸೊಸೈಟಿಯ ಕೆಲಸಗಳನ್ನು ಅವರು ತಂಡಕ್ಕೆ ಪರಿಚಯಿಸಿದರು.