ಒಂದೇ ದಿನದಲ್ಲಿ 23,135 ಹೊಸ ಸೋಂಕು ಪ್ರಕರಣಗಳು; ದೇಶದಲ್ಲಿ7.43 ಲಕ್ಷ ಕೊರೋನ ಸೋಂಕಿತರು

0
410

ಸನ್ಮಾರ್ಗ ವಾರ್ತೆ

ನವದೆಹಲಿ,ಜು.8: ಕಳೆದ 24 ಗಂಟೆಗಳಲ್ಲಿ 23,135 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು ದೇಶದಲ್ಲಿ ಒಟ್ಟು ಕೊರೋನ ಸೋಂಕಿತರ ಸಂಖ್ಯೆ 7,43,481 ಕ್ಕೆ ಏರಿದೆ. ಈ ಅಂಕಿಅಂಶಗಳು covid19india.orgನ್ನು ಆಧರಿಸಿವೆ.
ಅತಿ ಹೆಚ್ಚು ಸೋಂಕಿತರಿರುವ ಮಹಾರಾಷ್ಟ್ರದಲ್ಲಿ ಬುಧವಾರದಿಂದ ವಸತಿಗೃಹಗಳು ಮತ್ತು ಹೋಟೆಲ್‌ಗಳು ತೆರೆದುಕೊಳ್ಳಲಿವೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.