ಟ್ರಂಪ್ ಹತ್ಯೆ: ಇರಾನಿನಲ್ಲಿ ಜಾಹೀರಾತು ಫಲಕ

0
223

ಸನ್ಮಾರ್ಗ ವಾರ್ತೆ

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಕೊಲ್ಲುವುದಾಗಿ ಪ್ರತಿಜ್ಞೆ ಮಾಡುವ ಬೃಹತ್ ಜಾಹೀರಾತು ಫಲಕ ಮತ್ತು ಬ್ಯಾನರ್ ಗಳನ್ನು ಇರಾನ್ ರಾಜಧಾನಿ ಉದ್ದಕ್ಕೂ ಅನಾವರಣಗೊಳಿಸಿದೆ.

ನಾವು ಟ್ರಂಪ್ ಅವರನ್ನು ಕೊಲ್ಲುತ್ತೇವೆ ಎಂದು ತೆಹರಾನಿನ ಜನನಿಬಿಡ ಚೌಕದ ಮೇಲೆ ಎತ್ತರಕ್ಕೆ ಹಾರಿಸಲಾದ ಜಾಹೀರಾತು ಫಲಕದಲ್ಲಿ ಬರೆಯಲಾಗಿದೆ. ಇದರಲ್ಲಿ ಅಮೆರಿಕಾದ ಅಧ್ಯಕ್ಷ ಟ್ರಂಪ್ ಅವರು ಕಂಬಿಗಳ ಹಿಂದೆ ತಲೆಬಾಗಿ ಕುಳಿತಿರುವುದನ್ನು ಚಿತ್ರಿಸಲಾಗಿದೆ.

ಕಳೆದ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜೊತೆ ಸೇರಿ ಇರಾನಿನ ಮೇಲೆ ದಾಳಿ ನಡೆಸಿದ್ದು ಮತ್ತು ಅಲಿ ಖಾಮ್ನೆಯಿ ಅವರನ್ನು ಹತ್ಯೆ ಮಾಡಿದ ಬಳಿಕ ಟ್ರಂಪ ವಿರುದ್ಧ ಇಂತಹ ಜಾಹೀರಾತುಗಳು ಆಗಾಗ ಸುದ್ದಿ ಮಾಡುತ್ತಿವೆ ಟ್ರಂಪ್ ವಿರುದ್ಧ ಸೇಡು ತೀರಿಸಿಕೊಳ್ಳುವ ಜಾಹೀರಾತು ಫಲಕಗಳು ರಾಜಧಾನಿಯ ಉದ್ದಕ್ಕೂ ಪ್ರಕಟವಾಗುತ್ತಿವೆ.