ಟಿ ಎಸ್ ಅನ್ಸಾರ್ ರಿಗೆ ಮಾತೃ ವಿಯೋಗ

0
235

ಸನ್ಮಾರ್ಗ ವಾರ್ತೆ

ಟಿ.ಎಸ್.ಸಾಬೀರಾ ನಿಧನ

ಉಡುಪಿ: ಕೋಡಿಬೆಂಗ್ರೆ ಮೂಲದ ಪ್ರಸಕ್ತ ಉಪ್ಪರು ಕೊಳಲಗಿರಿ ಕೆ.ಜಿ.ರೋಡ್ ನಿವಾಸಿ ದಿವಂಗತ ಟಿ.ಎಸ್.ಇಸ್ಮಾಯೀಲ್ ಸಾಹೇಬ್ ಅವರ ಪತ್ನಿ ಟಿ.ಎಸ್.ಸಾಬೀರಾ(76) ಅಲ್ಪಕಾಲದ ಅಸೌಖ್ಯದ ಬಳಿಕ ಮಾರ್ಚ್ 12ರಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.

ಮೃತರು ಸನ್ಮಾರ್ಗ ಓದುಗರೂ ಹಿತೈಷಿಯೂ ಆಗಿರುವ ಟಿ ಎಸ್ ಅನ್ಸಾರ್ ಸಹಿತ ಏಳು ಮಂದಿ ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಹೂಡೆ ಕದೀಮ್ ಜಾಮೀಯ ಮಸೀದಿ ವಠಾರದಲ್ಲಿ ಮಗ್ರಿಬ್ ನಮಾಝ್ ಬಳಿಕ ನೆರವೇರಿತು. ಮೃತರಿಗೆ ಅಲ್ಲಾಹನು ಮಗ್ಫಿರತ್ ಮತ್ತು ಮರ್ಹಮತ್ ನೀಡಿ ಅನುಗ್ರಹಿಸಲಿ.