ಕಲ್ಪಟ್ಟ,ಎ.5: ಕೈಯಲ್ಲಿ 40,000 ರೂಪಾಯಿ, 72 ಲಕ್ಷ ಸಾಲ, 5.80 ಕೋಟಿ ಠೇವಣಿ, 1,32 ಕೋಟಿ ರೂಪಾಯಿ ಸ್ಥಾವರ ಸೊತ್ತುಗಳು. ಇವು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ನಾಮಪತ್ರದೊಂದಿಗೆ ಸಲ್ಲಿಸಿದ ಅಫಿದಾವಿತ್‍ನಲ್ಲಿರುವ ವಿವರಗಳಾಗಿವೆ. ಐದು ಕೇಸುಗಳನ್ನು ಎದುರಿಸುತ್ತಿದ್ದಾರೆ ಎಂದು ಅಫಿದಾವಿತ್‍ನಲ್ಲಿ ತಿಳಿಸಿದ್ದಾರೆ.












