ಮೋದಿ ಭಾರತಕ್ಕೆ ಅಪಾಯಕಾರಿ ಎಂಬುದನ್ನು ಅರ್ಥಮಾಡಿಕೊಳ್ಳದವರು ಕೋಮುವಾದಿಗಳು- ಟಿ.ಎಂ ಕೃಷ್ಣ

0
477

ಸನ್ಮಾರ್ಗ ವಾರ್ತೆ

ಚೆನ್ನೈ: ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿರುವ ಭಾರತೀಯ ವಂಶಜರ ವಿರುದ್ಧ ಗಾಯಕ ಟಿ.ಎಂ ಕೃಷ್ಣ ಟೀಕಾಪ್ರಹಾರ ನಡೆಸಿದ್ದಾರೆ.

“ಅಮೆರಿಕ ಚುನಾವಣೆಯಲ್ಲಿ ಯಾರು ಗೆದ್ದರೂ, ಬೈಡನ್‌ಗೆ ಮತ ಚಲಾಯಿಸುವ ಭಾರತೀಯ ವಂಶಜರು ಭಾರತಕ್ಕೆ ಮೋದಿ ಎಷ್ಟೊಂದು ಅಪಾಯಕಾರಿ ಎಂಬುದು ಅರ್ಥಮಾಡಿಕೊಳ್ಳದಿದ್ದರೆ, ನೀವು ಕೋಮುವಾದಿಗಳು ಎಂದಲ್ಲದೆ ಹೆಚ್ಚೇನೂ ಹೇಳುವುದಕ್ಕಿಲ್ಲ” ಎಂಬುದಾಗಿ ಅವರು ಹೇಳಿದ್ದಾರೆ.

ಫೇಸ್ಬುಕ್ ಮೂಲಕ ಟೀಕಿಸಿದ ಟಿ.ಎಂ ಕೃಷ್ಣ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ತೀವ್ರವಾಗಿ ವಿಮರ್ಶೆಗೊಳಪಡಿಸಿದ್ದಾರೆ.