ಇಸ್ರೇಲ್‌ನಲ್ಲಿ ಇಳಿದ UAEಯ ಮೊತ್ತಮೊದಲ ಪ್ರಯಾಣಿಕ ವಿಮಾನ: ಇತ್ತೀಚಿನ ಒಪ್ಪಂದದ ಬಳಿಕದ ಬೆಳವಣಿಗೆ

0
296

ಸನ್ಮಾರ್ಗ ವಾರ್ತೆ

ಇತ್ತೀಚಿಗೆ ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಸಂಬಂಧ ಸುಧಾರಿಸುವ ಒಪ್ಪಂದ ನಡೆದ ಬಳಿಕ ಮೊದಲ ಬಾರಿಗೆ UAE ಪ್ರಯಾಣಿಕ ವಿಮಾನವು ಇಸ್ರೇಲ್‌ನಲ್ಲಿ ಇಳಿದಿದೆ.

ಇಸ್ರೇಲ್‌ನ ಬೆನ್ ಗುರಿಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರದಂದು ಈ ಪ್ರಯಾಣಿಕ ವಿಮಾನವು ಇಳಿದು ಇತಿಹಾಸ ನಿರ್ಮಿಸಿದೆ.